Kannada director and actor Rishab Shetty talk about Darshan starrer Roberrt movie<br /><br />ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ರಿಷಬ್ ಶೆಟ್ಟಿ ಡಿ ಬಾಸ್ ರಾಬರ್ಟ್ ಸಿನಿಮಾ ಬರ್ತಾ ಇದೆ ನಾನು ಕಾಯ್ತಾ ಇದ್ದೀನಿ ಎಂದು ಹೇಳುವ ಮೂಲಕ ಚಿತ್ರದ ಮೇಲಿನ ತನ್ನ ನಿರೀಕ್ಷೆಯನ್ನ ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ